ವಿಧಾನಸೌಧಕ್ಕೆ ಬಂದ ಸಂಸದೆ ಸುಮಲತಾ ಅಂಬರೀಶ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.ಜಿಲ್ಲೆಯ ಅಭಿವೃದ್ದಿ ಕಾರ್ಯಗಳಿಗೆ ಫಂಡ್ ರಿಲೀಸ್ ಆಗಬೇಕಿತ್ತು.ಅದಕ್ಕೆ ಸಿಎಂ ಭೇಟಿಗೆ ಬಂದೆ ಎಂದ ಸುಮಲತಾ<br /><br />Sumalatha Ambarish and Producer Rock Line Venkatesh. Were present to meet yediyurappa Sumalatha, out of hand, questioned about the jarakiholi case.